Liberty Bell
ನಾಮವಾಚಕ

(ಅಮೆರಿಕನ್‍ ಪ್ರಯೋಗದಲ್ಲಿ) ಸ್ವಾತಂತ್ರ್ಯ ಘಂಟೆ; 1776ರ ಜುಲೈ 4ರಂದು ಉತ್ತರ ಅಮೆರಿಕದ ವಸಾಹತುಗಳು ತಾವು ಬ್ರಿಟನ್ನಿಂದ ಸ್ವತಂತ್ರ ಎಂಬ ಘೋಷಣೆ ಪ್ರಕಟಿಸಿದಾಗ ಹೊಡೆದ, ಹಿಲಡೆಲಿಯದಲ್ಲಿರುವ ಗಂಟೆ.